ಪೋಸ್ಟ್‌ಗಳು

ಪ್ರಶ್ನೆ 26: ವರ್ಣಬೇಧ ನಿಂದನೆ ಹಾಗೂ ಬೆದರಿಕೆಗಳನ್ನು ಹೇಗೆ ನಿಭಾಯಿಸುವುದು? ನಾನು ಈ ನಿಂದನೆಗಳಿಗೆ ಬಲಿಪಶುವಾಗಿದ್ದೇನೆ. ನಾನೇನು ಮಾಡಲಿ? | ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಶ್ನೆ 25: ಜನರು ನಮ್ಮನ್ನು ಗೌರವಿಸದಿದ್ದರೆ ಏನು ಮಾಡುವುದು? | ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಶ್ನೆ 24: ಪ್ರೀತಿ ಎಂದರೇನು ಮತ್ತು ಸಂಬಂಧಗಳಲ್ಲಿ ಏಕೆ ಇದರಿಂದ ಬಳಲಾಟವಿದೆ? |ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಶ್ನೆ 23: ಗುರುದೇವ, ಸೋಮವಾರ ನಾವು ಶಿವನನ್ನು ಆರಾಧಿಸುತ್ತೇವೆ ಮತ್ತು ಶುಕ್ರವಾರ ದೇವಿಯನ್ನು ಆರಾಧಿಸುತ್ತೇವೆ. ಸಮಯ ಮತ್ತು ದೇವರುಗಳ ನಡುವೆ ಸಂಬಂಧವಿದೆಯಾ?

ಪ್ರಶ್ನೆ 22: ಈಗ ನನಗೆ ಸಂತೋಷ ಮತ್ತು ಶಾಂತಿ ದೊರೆತಿದೆ. ನಾನು ಇದೇ ಮನಃಸ್ಥಿತಿಯನ್ನು ಜೀವನಪರ್ಯಂತ ಹೇಗೆ ಕಾಪಾಡಿಕೊಳ್ಳುವುದು? | ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಶ್ನೆ 21: ಗುರುದೇವ್, ನನ್ನನ್ನು ಒಳ್ಳೆಯ ಮನುಷ್ಯ ಎಂದು ಗುರುತಿಸಬೇಕಾದರೆ ಯಾವ ಯಾವ ಗುಣಗಳು ನನ್ನಲ್ಲಿ ಇರಬೇಕು?

ಪ್ರಶ್ನೆ 20: ಗುರುದೇವ, ಅಂತಃಪ್ರಜ್ಞೆ ಮತ್ತು ಯೋಗಮಾಯೆ, ಇವುಗಳ ನಡುವೆ ಇರುವ ವ್ಯತ್ಯಾಸವೇನು?

ಪ್ರಶ್ನೆ 19: ಅಹಂಭಾವದಿಂದ ಸಂಘರ್ಷ ಉಂಟಾದಾಗ ಪರಿಹರಿಸುವುದು ಹೇಗೆ? |ಗುರುದೇವ್ ಶ್ರೀ ಶ್ರೀ ರವಿಶಂಕರ್

ಪ್ರಶ್ನೆ 18. ಗುರುದೇವ್, ದಯವಿಟ್ಟು ಗಣೇಶನ ರಹಸ್ಯದ ಬಗ್ಗೆ ತಿಳಿಸಿ.