ಶರಣಾಗತಿಯಲ್ಲಿ ಶಿರವು ಬಾಗಿ ಹೃದಯವನ್ನು ಸಂಧಿಸುತ್ತದೆ. ಬಾಗದ ಶಿರಕ್ಕೆ ಯಾವುದೇ ಮೌಲ್ಯವಿಲ್ಲ. ಬಾಗದೆ ಕಠಿಣವಾಗಿರುವ ಶಿರವು ಎಂದಾದರೂ ಒಮ್ಮೆ ಬಾಗಲೇ ಬೇಕಾಗುತ್ತದೆ, ಶರಣಾಗತಿಯಲ್ಲಿ ಅಥವಾ ಅವಮಾನದಲ್ಲಿ. ಶರಣಾಗತಿಗೆ ಬಾಗುವ ಶಿರವು ಎಂದಿಗೂ ಅವಮಾನದಲ್ಲಿ ಬಾಗಬೇಕಾಗಿಲ್ಲ. ಅಹಂಕಾರವಿದ್ದಲ್ಲಿ ಅವಮಾನವು ಇರುತ್ತದೆ. ಪ್ರೀತಿ ಇದ್ದಲ್ಲಿ ಸಂಕೋಚವು ಇರುತ್ತದೆ. ಮಕ್ಕಳು ಸಂಕೋಚದಿಂದ ಕೂಡಿರುತ್ತಾರೆ ಎಂಬುದನ್ನು ಗಮನಿಸಿ, ಅದು ಸಹಜವಾಗಿರುತ್ತದೆ. ಸಂಕೋಚವು ನಮ್ಮಲ್ಲಿ ಅಂತರ್ಗತವಾಗಿರುತ್ತದೆ. ನಾಚಿಕೆಯು ಸಮಾಜದಿಂದ ಉಂಟಾಗುತ್ತದೆ ಮತ್ತು ಅದನ್ನು ನಮ್ಮ ಮೇಲೆ ನಾವು ಹೇರಿಕೊಂಡಂತೆ. ನಾಚಿಕೆಯು ಅಪರಾಧೀ ಭಾವವನ್ನು ತರುತ್ತದೆ ಮತ್ತು ಸಂಕೋಚವು ಆಂತರ್ಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಸಂಕೋಚವನ್ನು ಉಳಿಸಿಕೊಳ್ಳಿ ಮತ್ತು ನಿಮ್ಮ ನಾಚಿಕೆಯನ್ನು ಬಿಡಿ.
ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:
Don't carry the guilt | Article by Gurudev : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
Instagram : https://www.instagram.com/srisriravishankar
Twitter : http://twitter.com/SriSriFacebook : https://www.facebook.com/SriSriRaviShankarK/
Website : http://srisri.org/
LinkedIn : https://in.linkedin.com/in/srisriravishankar

ಕಾಮೆಂಟ್‌ಗಳು