ಧ್ಯಾನ ಮಾಡುವುದು ಅತ್ಯಂತ ಮುಖ್ಯವಾಗಿದೆ! ನೀವು ಧ್ಯಾನ ಮಾಡುವುದರಿಂದ ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಹೊಂದುವಿರಿ, ನಿಮ್ಮ ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ ಹಾಗೂ ಸ್ಮರಣಶಕ್ತಿ ಬಲಗೊಳ್ಳುತ್ತದೆ.
ಭಾರತದ ಧ್ಯಾನವನ್ನು ವಿದೇಶದಲ್ಲಿರುವ ಅನೇಕ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡಿವೆ - ಸ್ಟ್ಯಾನ್‌ಫೋರ್ಡ್, ಆಕ್ಸ್‌ಫರ್ಡ್, ಹಾರ್ವರ್ಡ್ ಹೀಗೆ. ಕಿವಿಗಳನ್ನು ಎಳೆಯುವುದನ್ನು (ನಮ್ಮಲ್ಲಿ ಮುಂಚಿನಿಂದಲೂ ಇರುವ ಪದ್ಧತಿ) ಅವರು ಈಗ ‘ಸೂಪರ್ ಬ್ರೈನ್ ಯೋಗ’ ಎಂದು ಕರೆಯುತ್ತಾರೆ ಎಂದು ನಿಮಗೆ ತಿಳಿದಿದೆಯೇ? ನೀವು ಪ್ರತಿದಿನ ಸ್ವಲ್ಪ ಸಮಯದವರೆಗೆ ಧ್ಯಾನಿಸಿದಾಗ, ತಲೆ ಮತ್ತು ಮೆದುಳಿನಲ್ಲಿ ರಕ್ತಪರಿಚಲನೆಯು ಸುಧಾರಿಸುತ್ತದೆ ಮತ್ತು ಮೆದುಳಿನ ಗ್ರೇ ಮ್ಯಾಟರ್ ಹೆಚ್ಚಾಗುತ್ತದೆ. ಧ್ಯಾನ ಬಹಳ ಮುಖ್ಯ ಎಂದು ಹೇಳುವ ಬಹಳಷ್ಟು ಸಂಶೋಧನೆಗಳು ಇತ್ತೀಚೆಗೆ ನಡೆದಿವೆ. ಒತ್ತಡ ನಿವಾರಣೆಯಾಗುವುದು ಮಾತ್ರವಲ್ಲದೇ, ಧ್ಯಾನದಿಂದ ಇಂಟೆಲಿಜೆನ್ಸ್ ಕೊಶೆಂಟ್ (ಐಕ್ಯೂ) ಕೂಡ ಹೆಚ್ಚಾಗುತ್ತದೆ.
ಗುರುದೇವರ ಅಧಿಕೃತ ಬ್ಲಾಗನಲ್ಲಿ ಈ ಲೇಖನಗಳನ್ನು ಓದಿ
1. What is the objective of meditation? : CLICK HERE TO READ
2. Does Meditation help you realize God? : CLICK HERE TO READ
3. Balance the Mind with Meditation : CLICK HERE TO READ

ಕಾಮೆಂಟ್‌ಗಳು