ಪ್ರಶ್ನೆ 53. ಗುರುದೇವ, ಶಿಕ್ಷೆ ನೀಡುವ ದೇವರು ಇದ್ದಾರೆಯೇ? ಇಲ್ಲದಿದ್ದರೆ, ನನ್ನನ್ನು ಯಾರು ಶಿಕ್ಷಿಸುತ್ತಿದ್ದಾರೆ? ನಾನು ಶಿಕ್ಷೆಯಿಲ್ಲದೆ ಬದುಕಲು ಬಯಸುತ್ತೇನೆ.
ಇಲ್ಲ, ನಿಮ್ಮನ್ನು ಯಾವ ದೇವರೂ ಶಿಕ್ಷಿಸುತ್ತಿಲ್ಲ, ಚಿಂತಿಸಬೇಡಿ. ನಿಮ್ಮ ಕರ್ಮಗಳು ಮಾತ್ರ ನಿಮ್ಮ ಬಳಿಗೆ ಹಿಂದಿರುಗಿ ಬರುತ್ತದೆ. ನೀವು ಕರ್ಮವನ್ನು ಕಳೆಯದಿದ್ದರೆ, ಅದು ನಿಮ್ಮ ಬಳಿಗೆ ಬರುತ್ತಿರುತ್ತದೆ.
ಯಾವುದೇ ಕೆಲಸವನ್ನು ಮಾಡಿದಾಗ ಅದರ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ, ಕರ್ಮವೆಂದರೆ ಇದೇನೇ. ಇದನ್ನು ನೀವು ಅರಿತುಕೊಂಡರೆ ಅದರ ಪ್ರಭಾವದಿಂದ ಮುಕ್ತರಾಗಬಹುದು, ಮತ್ತು ಕೆಲವೊಮ್ಮೆ ಕರ್ಮಕ್ಕೆ ಅನುಗುಣವಾಗಿ ಕೆಲವು ಪರಿಹಾರಗಳನ್ನು ಮಾಡುವುದರಿಂದಲೂ ಅದರ ಪರಿಣಾಮವನ್ನು ಕಡಿಮೆ ಮಾಡಬಹುದು. ಉದಾಹರಣೆಗೆ, ನಾಳೆ ಭಾರಿ ಟ್ರಾಫಿಕ್ ಜಾಮ್ ಇರುತ್ತದೆ ಎಂದು ರೇಡಿಯೊದಲ್ಲಿ ಕೇಳಿದರೆ, ನೀವು ಎಚ್ಚರಿಕೆಯಿಂದ ಸ್ವಲ್ಪ ಮುಂಚಿತವಾಗಿ ಮನೆಯಿಂದ ಹೋರಾಡುತ್ತಿರಲ್ಲವೇ? ಅದು ಪರಿಹಾರ. ಅದೇ ರೀತಿ, ನಾಳೆ ಹಿಮ ಮತ್ತು ಬಿರುಗಾಳಿ ಇರುತ್ತದೆ ಎಂದಾದರೆ ನೀವು ಸಾಕ್ಸ್ ಹಾಕಿಕೊಳ್ಳುತ್ತೀರಿ ಮತ್ತು ಇನ್ನೇನು ಮಾಡಬೇಕೋ ಅದನ್ನು ಮಾಡುತ್ತೀರಿ.
1. 5 Tips to Get Past the Blame Game : CLICK HERE TO READ
2. Why did Buddha the epitome of compassion not forgive this person? : CLICK HERE TO READ
3. Let Go If You Want to Find Inner Peace! : CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು