ಪ್ರಶ್ನೆ 45: ಗುರುದೇವ, ನಾನು ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು ಬಯಸುತ್ತೇನೆ, ಆದರೆ ನನ್ನನ್ನು ಯಾವಾಗಲೂ ತಮ್ಮ ಶತ್ರುಗಳಂತೆ ನೋಡುವ ಜನರಿದ್ದಾರೆ. ಏನು ಮಾಡುವುದು?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅವರು ಬಯಸಿದಂತೆ ಅವರು ವರ್ತಿಸಲಿ. ಹೇಗಿದ್ದರೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ. ಜನರ ಅಭಿಪ್ರಾಯಗಳು ಸದಾ ಬದಲಾಗುತ್ತಲೇ ಇರುತ್ತವೆ ಮತ್ತು ಯಾವುದೇ ಭಾವನೆಯು ಒಂದೇ ತೀವ್ರತೆಯೊಂದಿಗೆ ಉಳಿಯುವುದಿಲ್ಲ. ಕಾಲಘಟ್ಟದಲ್ಲಿ ಎಲ್ಲವೂ ಬದಲಾಗುತ್ತದೆ. ಅವರು ಇದ್ದಂತೆಯೇ ಇರಲಿ.

ಈ ಗ್ರಹದಲ್ಲಿ ಏಳು ಶತಕೋಟಿ ಜನರಿದ್ದಾರೆ. ಅವರಲ್ಲಿ ಯಾರಾದರೂ ನಿಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದರೆ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಮೇಲಿನ ಕೋಣೆಯನ್ನು (ಮನಸ್ಸನ್ನು ಉಲ್ಲೇಖಿಸಿ) ಯಾರಿಗೂ ಬಾಡಿಗೆಗೆ ನೀಡಬೇಡಿ. ಸಾಮಾನ್ಯವಾಗಿ ನೀವು ಯಾರನ್ನು ಅತೀ ಕಡಿಮೆ ಇಷ್ಟಪಡುತ್ತೀರೋ, ಅವರಿಗೆ ಬಾಡಿಗೆಗೆ ನೀಡುತ್ತೀರಿ ಮತ್ತು ನಂತರ ಅವರು ಅಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ.


ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:

1. What to do when someone blames you? - CLICK HERE TO READ

2. The mystery behind friends, enemies and karma - CLICK HERE TO READ

3. What can i do when am unable to forgive or forget? - CLICK HERE TO READ




ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:



ಕಾಮೆಂಟ್‌ಗಳು