ಪ್ರಶ್ನೆ 29. ಒಬ್ಬ ವ್ಯಕ್ತಿಯ ಬಗ್ಗೆ ನಾವು ಯಾವಾಗಲೂ ಒಂದೇ ರೀತಿಯ ಭಾವವನ್ನು ಹೊಂದದಿರಲು ಕಾರಣವೇನು? ಕೆಲವೊಮ್ಮೆ ನಾವು ಹೆಚ್ಚು ಪ್ರೀತಿಸುವ ವ್ಯಕ್ತಿಯ ಬಗ್ಗೆಯೇ ಕೋಪಗೊಳ್ಳುತ್ತೇವೆ | ಗುರುದೇವ್ ಶ್ರೀ ಶ್ರೀ ರವಿಶಂಕರ್
ನಿಮಗಿದು ಗೊತ್ತೇ, ನಮ್ಮಲ್ಲಿ ಬೇರೆ ಬೇರೆ ರೀತಿಯ ಎಲ್ಲಾ ಭಾವನೆಗಳು ಬಂದು ಹೋಗುತ್ತವೆ. ಕೆಲವೊಮ್ಮೆ ಒಬ್ಬರನ್ನು ಇಷ್ಟ ಪಡುತ್ತೇವೆ, ಮತ್ತೆ ಕೆಲವೊಮ್ಮೆ ಅವರನ್ನೇ ದೂಷಿಸುತ್ತೇವೆ. ಒಬ್ಬರ ಬಗ್ಗೆ ನಂಬಿಕೆಯನ್ನು ಇಡುತ್ತೇವೆ ನಂತರ ಅವರ ಬಗ್ಗೆಯೇ ಅಪನಂಬಿಕೆ ಉಂಟಾಗುತ್ತದೆ. ಈ ಎಲ್ಲಾ ರೀತಿಯ ಮಿಶ್ರವಾದ ಭಾವನೆಗಳು ನಮ್ಮಲಿ ಏಳುತ್ತಿರುತ್ತವೆ ಮತ್ತು ಬೀಳುತ್ತಿರುತ್ತವೆ. ನೀವು ಅವುಗಳಿಂದ ಹೆದರಬೇಕಾಗಿಲ್ಲ. ಈ ಎಲ್ಲಾ ಭಾವನೆಗಳೂ ನಿಮ್ಮೊಳಗೆ ನಿಮ್ಮನ್ನು ಬಲಿಷ್ಟರನ್ನಾಗಿ ಮಾಡುತ್ತಿವೆ ಎಂದುಕೊಳ್ಳಿ.
ನೀವು ಇದರಿಂದ ಇನ್ನೂ ಹೆಚ್ಚು ಬಲಶಾಲಿ ಮನುಷ್ಯರಾಗಿ ಹೊರಹೊಮ್ಮುತ್ತೀರಿ. ಈ ಎಲ್ಲಾ ಬದಲಾಗುತ್ತಿರುವ ಭಾವನೆಗಳು ಕೂಡ ತಾತ್ಕಾಲಿಕ ಎಂದು ಯಾವಾಗ ತಿಳಿಯುವಿರೋ ಮತ್ತು ನೀವು ಅವುಗಳನ್ನು ಮೀರಿದಂತ ತತ್ವ ಎಂದು ಭಾವಿಸುವಿರೋ ಆಗ ನೀವು ಬಲಿಷ್ಟರಾಗುತ್ತೀರಿ ಮತ್ತು ನಿಮ್ಮ ಕೇಂದ್ರದಲ್ಲಿರುತ್ತೀರಿ. ಈ ತಾತ್ಕಾಲಿಕವಾದ ಭಾವನೆಗಳಲ್ಲಿ ಸಿಲುಕಿಕೊಳ್ಳಬೇಡಿ ಮತ್ತು ಅವುಗಳಿಂದ ಮನಸ್ಸಿನಲ್ಲಿ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಳ್ಳಬೇಡಿ.
ಗುರುದೇವರ ಅಧಿಕೃತ ಬ್ಲಾಗ್‌ನಲ್ಲಿ ಅದ್ಭುತವಾದ ಲೇಖನಗಳನ್ನು ಓದಿ:
2. How To Be Free From The Story Of Emotions - CLICK HERE TO READ
3. QnA on Emotional Intelligence - CLICK HERE TO READ
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು